Guest-Book

I congratulate the Seshadripuram authorities for initiating a Eco - Club which is the need of the hour. I extend all support to this institution.

Dr. NandiniChairperson Dept. of Environmental Science,Bengaluru University.
Seshadripuram college of commerce is efficient and run by able administrators and highly qualified teachers. I wish them bright future.

Dr. H.K. BhatDept. of Anthropology, University of Mysore.
It has given me immense pleasure to be associated with the student seminar on "Inculcating Gandhian Thoughts in the Younger Generation''. The seminar has been organized very well by the college. I also compliment the principal and staff for the decision to start a Gandhi Study Center in the college. My whole hearted support, co-operation and good wishes are with the institution and the SET in the promotion and inculcating of Gandhian values in the youth.

Dr. D.Jeevan KumarDirector Center for Gandhian Studies,Bengaluru University.
An excellent batch with lot of patriotic fervor, will grow up as very responsible citizens.

Smt. Rekha RamachandranDirector Coordinator Disha Workshop,57/3, Margosa Road, Malleshwaram Bengaluru - 560055.
Seeking blessings of Mahalakshmi Madam my beloved teacher and all team of SET for giving me this opportunity.

B.V Rudramurthy
Good and overviewing response from students neatly and timely managed from hospitality management side, loved to conduct session and enjoyed interacting students. Appreciate the efforts of management in imparting true education to students.

CMA N. Raveendranath Kaushik1508, 4th D main, WCR II Stage, Mahalakshmipuram,Bengaluru - 560086.
I feel honoured to visit a great institution which aims at quality education. I appreciate the commitment of the management in promoting quality education in the city. It is one of the pioneer Institution in the field of Education. I wish all the very best for the Students and Staff of the College. Finally I thank the management and principal for giving me an opportunity to address the young minds.

Dr. B. Chandrashekara,Prof. of Commerce, Govt. R.C College of Commerce and management,Bengaluru - 560001.
I am happy to mention that the institution is doing very well Faculty and Staff and management are committed to cause of education. I wish the institution very good luck in their future endeavors.

Prof. K.N. Mahendra,Prof. Dept. of Chemistry, Bengaluru, Central College Campus,Bengaluru University,Bengaluru - 560001.
``ಇಲ್ಲಿನ ಆತ್ಮೀಯ ವಾತಾವರಣ ತುಂಬ ಮುದ ನೀಡಿದೆ. ಇದೊಂದು ಆದರ್ಶ ವಿದ್ಯಾಸಂಸ್ಥೆ. ಇಲ್ಲಿ ಸಂತಸದ ಕ್ಷಣಗಳನ್ನು ಕಳೆದಿದ್ದೇನೆ.

ಶಶಿಧರ ಕೋಟೆ ಗಾಯಕರು, ಕಲಾವಿದರು, ಸಂಗೀತ ನಿರ್ದೇಶಕರು ಬೆಂಗಳೂರು -61ದಿನಾಂಕ : 03/04/2012
ಬೆಂಗಳೂರು ವಿಶ್ವವಿದ್ಯಾಲಯದ ಮಾನ್ಯತೆಯನ್ನು ಗಳಿಸಿದ ಪ್ರತಿಷ್ಠಿತವಾದ ಶೇಷಾದ್ರಿಪುರಂ ಶಿಸಕ್ಷಣ ಸಂಸ್ಥೆಯ ಜ್ಞಾನದಾನದ ದಾಸೋಹದ ಮೂಲಕ ಯುವ ಜನರನ್ನು ದೇಶಕ್ಕೆ ನೀಡುತ್ತಿದೆ. ಈ ಕಾರ್ಯದಲ್ಲಿ ತನ್ನೆಲ್ಲ ತನುಮನ ಧನವನ್ನು ತ್ಯಾಗ ಮಾಡಿ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಸಂಸ್ಥೆಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಹಾಗೂ ಸಿಬ್ಬಂದಿ ವರ್ಗದವರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

ಡಾ. ಪಿ. ರಾಮಣ್ಣ ಸಹಾಯಕ ಪ್ರಾಧ್ಯಾಪಕರು, ರಾಜ್ಯಶಾಸ್ತ್ರ ವಿಭಾಗ ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು-560 056ದಿನಾಂಕ : 12/04/2012
ರೈತನ ಸಮಸ್ಯೆಗಳ ಬಗ್ಗೆ ಚಿಂತನೆ ತರುವ ಪ್ರಯತ್ನಕ್ಕೆ ತುಂಬಾ ಸಂತೋಷ
ಕೋಡಿಹಳ್ಳಿ ಚಂದ್ರಶೇಖರ್ ಅದ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೆಂಗಳೂರು
ಈ ವಿದ್ಯಾ ಸಂಸ್ಥೆಯು ಕಾರ್ಯಕ್ರಮವನ್ನು ಆಯೋಜಿಸಿರುವುದು ತುಂಬ ಸಂತೋಷಕರ ವಿಷಯವಾಗಿದೆ
ಡಾ. ಎಲ್. ಶ್ರೀನಿವಾಸ ಸಹಾಯಕ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು ಮಾನವಶಾಸ್ತ್ರ ಅಧ್ಯಯನ ವಿಭಾಗ ಕನ್ನಡ ವಿಶ್ವವಿದ್ಯಾಲಯ, ಹಂಪಿ
ಮಾನವಶಾಸ್ತ್ರ ಅಧ್ಯಯನ ವಿಭಾಗ ಕನ್ನಡ ವಿಶ್ವವಿದ್ಯಾಲಯ, ಹಂಪಿ ಮತ್ತು ಶೆಷಾದ್ರಿಪುರಂ ವಾಣಿಜ್ಯ ವಿದ್ಯಾಸಂಸ್ಥೆಯಿಂದ ಆಯೋಜಿಸಿರುವ ಕರ್ನಾಟಕದ ರೈತರು ಮತ್ತು ಸಮಕಾಲೀನ ಸವಾಲುಗಳು ಕುರಿತು ನಡೆದ ವಿವಿಧ ಗೋಷ್ಟಿಗಳಯ ವಿಷಯ ಮಂಡನೆ ಸಾರ್ಥಕವಾಗಿರುತ್ತದೆ.

ಡಾ. ಎಚ್. ಬಾಲರಾಜು ಉಪನಿರ್ದೇಶಕರು (ಆಡಳಿತ) ಸಾರ್ವಜನಿಕ ಶಿಕ್ಷಣ ಇಲಾಖೆ (ಬಳ್ಳಾರಿ ಜಿಲ್ಲೆ)

ರಾಷ್ಟ್ರೀಯ ಮಟ್ಟದ ವಿದ್ಯಾರ್ಥಿ ವಿಚಾರಸಂಕಿರಣವನ್ನು ನಡೆಸುತ್ತಿರುವುದಕ್ಕೆ ಮತ್ತು ತಮ್ಮ ಕಾಲೇಜಿನಲ್ಲಿ ಗಾಂಧಿ ಅಧ್ಯಯನ ಕೇಂದ್ರವನ್ನು ಸ್ಥಾಪಿಸಿರುವುದಕ್ಕೆ ಮೇಡಂ ಮತ್ತು ತಂಡದವರಿಗೆ ಹಾರ್ದಿಕ ಅಭಿನಂದನೆಗಳು.
ಗಾಂಧಿ ತತ್ವಗಳು ವಿದ್ಯಾರ್ಥಿಗಳ ಜೀವನದಲ್ಲಿ ಅಳವಡಿಸಿಕೊಳ್ಳಲು ಈ ಮುಕ್ತ ವೇದಿಕೆ ಯುಕ್ತವಾಗಿದೆ ಮತ್ತು ಪರಿಣಾಮಕಾರಿಯಾಗಿದೆ. ಇದೇ ರೀತಿಯಲ್ಲಿ, ನಮ್ಮ ಯುವಜನಾಂಗವನ್ನು ಮೌಲ್ಯಾಧಾರಿತವಾದ, ಸಾರ್ಥಕವಾದ, ನೈತಿಕತೆ ತುಂಬಿದ ಜೀವನವನ್ನು ಸಾಗಿಸುವತ್ತ ಮುಂದೆ ಕಾರ್ಯಕ್ರಮಗಳನ್ನು ತಮ್ಮಿಂದ ನಿರೀಕ್ಷಿಸುತ್ತೇವೆ. ಭಾಗವಹಿಸಲು ಅವಕಾಶಕೊಟ್ಟ ತಮಗೆ ನನ್ನ ಅನಂತ ಕೃತಜ್ಞತೆಗಳು. ಶುಭ ಹಾರೈಕೆಗಳೊಂದಿಗೆ,

ಪ್ರೊ. ಚಂದ್ರಿಕಾ ಪುರಾಣಿಕ ಪ್ರಾಚಾರ್ಯರು, ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜು, ಬೆಂಗಳೂರು -20

ಉತ್ತಮ ಶೈಕ್ಷಣಿಕ ಪರಿಸರ ಒದಗಿಸಿ ಕೊಟ್ಟಿರುವ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಾರಣಕರ್ತರಾದಂತಹ ಆಡಳಿತ ಮಂಡಳಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ಈ ಕಾಲೇಜು ಇತರೆ ಕಾಲೇಜಿಗೆ ಮಾದರಿ ಕಾಲೇಜಾಗಿ ಬೆಳೆಯಲಿ ಎಂದು ಹಾರೈಸುತ್ತೇನೆ.
ಡಾ. ವಿ.ಕಮಲಮ್ಮ ದಿನಾಂಕ : 14-03-2012
Scroll
Powered by Swaragh Technologies